October 9, 2026
Friday, October 9, 2026
spot_img

HAIR CARE | ಬೇಸಿಗೆಯಲ್ಲಿ ಕೂದಲ ರಕ್ಷಣೆ ಮಾಡೋದಕ್ಕೆ ಈ ಎಣ್ಣೆ ತಯಾರಿಸಿ ನೋಡಿ, ನೀವೇ ಖುಷಿ ಪಡ್ತೀರ

ಸಾಮಾಗ್ರಿಗಳು
ಕೊಬ್ಬರಿ ಎಣ್ಣೆ
ಹರಳೆಣ್ಣೆ
ಬಾದಾಮಿ ಎಣ್ಣೆ
ಮೆಂತ್ಯೆ
ಈರುಳ್ಳಿ
ಶಂಖಪುಷ್ಪ
ಗ್ರೀನ್‌ ಟೀ ಪುಡಿ

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ
ಸಣ್ಣ ಉರಿಯಲ್ಲಿ ಇದನ್ನು ಕುದಿಯಲು ಬಿಡಿ
ನಂತರ ಆಫ್‌ ಮಾಡಿ ಒಂದು ರಾತ್ರಿ ಹಾಗೇ ಬಿಟ್ಟು ಸೋಸಿ ಇಟ್ಟುಕೊಳ್ಳಿ
ತಲೆಸ್ನಾನಕ್ಕೂ ಒಂದು ಗಂಟೆ ಮುಂಚಿತವಾಗಿ ಹಚ್ಚಿ ಮಸಾಜ್‌ ಮಾಡಿ ತಲೆಸ್ನಾನ ಮಾಡಿ

Must Read