ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಅಕ್ಕಿ ಹಿಟ್ಟು
ಈರುಳ್ಳಿ
ಹಸಿಮೆಣಸು
ಶುಂಠಿ
ಕೊತ್ತಂಬರಿ
ಉಪ್ಪು
ಖಾರದಪುಡಿ
ಪೆಪ್ಪರ್
ಮಾಡುವ ವಿಧಾನ
ಜೋಳ ಬೇಯಿಸಿ ಇಟ್ಟುಕೊಳ್ಳಿ
ಇದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥ ಹಾಕಿ
ನೀರು ಹಾಕಿ ಕಲಸಿ
ದೋಸೆ ರೀತಿ ಹಂಚಿನ ಮೇಲೆ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ
ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಅಕ್ಕಿ ಹಿಟ್ಟು
ಈರುಳ್ಳಿ
ಹಸಿಮೆಣಸು
ಶುಂಠಿ
ಕೊತ್ತಂಬರಿ
ಉಪ್ಪು
ಖಾರದಪುಡಿ
ಪೆಪ್ಪರ್
ಮಾಡುವ ವಿಧಾನ
ಜೋಳ ಬೇಯಿಸಿ ಇಟ್ಟುಕೊಳ್ಳಿ
ಇದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥ ಹಾಕಿ
ನೀರು ಹಾಕಿ ಕಲಸಿ
ದೋಸೆ ರೀತಿ ಹಂಚಿನ ಮೇಲೆ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ