ಹೀಗೆ ಮಾಡಿ ನೋಡಿ ಹಾಲುಹೋಳಿಗೆ, ಇದು ಅತೀ ಸುಲಭವಾದ ಸಿಹಿತಿನಿಸು..

ಸಾಮಾಗ್ರಿಗಳು
ಗೋಧಿಹಿಟ್ಟು
ಕೊಬ್ಬರಿ
ಗಸಗಸೆ
ಗೋಡಂಬಿ
ಬಾದಾಮಿ
ತುಪ್ಪ
ಹಾಲು
ಬೆಲ್ಲ

ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ನೀರು ಹಾಕಿ ಕಲಸಿ, ಪೂರಿ ರೀತಿ ಉಜ್ಜಿ ಎಣ್ಣೆಯಲ್ಲಿ ಕರೆಯಿರಿ.
ನಂತರ ಮಿಕ್ಸಿಗೆ ಗಸಗಸೆ, ಗೋಡಂಬಿ, ಬಾದಾಮಿ ಹಾಗೂ ಕೊಬ್ಬರಿ ಅಥವಾ ಕಾಯಿ ಹಾಕಿ ರುಬ್ಬಿ
ಇತ್ತ ಪಾತ್ರೆಯಲ್ಲಿ ಬೆಲ್ಲದ ಪಾನಕ ಮಾಡಿಕೊಳ್ಳಿ
ನಂತರ ಮಿಕ್ಸಿಯಲ್ಲಿ ರುಬ್ಬಿದ್ದನ್ನು ಪಾನಕಕ್ಕೆ ಸೇರಿಸಿ.
ಇದಕ್ಕೆ ಪೂರಿ ಹಾಕಿ ನೆನೆಸಿ ಹತ್ತು ನಿಮಿಷ ಬಿಟ್ಟು ತಿನ್ನಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!