August 10, 2026
Monday, August 10, 2026
spot_img

ಪಲ್ಯ, ಗ್ರೇವಿ & More 45 | ಇಂದೇ ಟ್ರೈ ಮಾಡಿ ರೊಟ್ಟಿ ಜೊತೆ ಟೇಸ್ಟಿಯಾದ ಮಿಕ್ಸ್‌ ಚಟ್ನಿ

ಸಾಮಾಗ್ರಿಗಳು
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಶೇಂಗಾ
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ಅರಿಶಿಣ
ಕೊತ್ತಂಬರಿ ಸೊಪ್ಪು
ಕಾಯಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಶೇಂಗಾ ಹಾಕಿ ಹುರಿದುಕೊಳ್ಳಿ
ಇದು ರೋಸ್ಟ್‌ ಆದ ನಂತರ ಹಸಿಮೆಣಸು, ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅರಿಶಿಣ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಇವೆಲ್ಲವನ್ನೂ ಮಿಕ್ಸಿಗೆ ಹಾಕಿ, ಉಪ್ಪು ಹಾಕಿ, ಕಾಯಿ ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !