ನಿಮ್ಮಲ್ಲಿ ನಿಶಕ್ತಿ ಹೆಚ್ಚಾಗಿದ್ದರೆ ಈ ತರಕಾರಿ ಸಲಾಡ್‌ ಟ್ರೈ ಮಾಡಿ..

ಬೇಕಾಗಿರುವ ಪದಾರ್ಥಗಳು

ಬೇಯಿಸಿದ ಕಡಲೆ
ಬೇಯಿಸಿದ ಕಾರ್ನ್
ಸೌತೆಕಾಯಿ
ಟೊಮೆಟೊ
ಹಸಿ ಮೆಣಸಿನಕಾಯಿ
ಈರುಳ್ಳಿ
ಎಲೆಕೋಸು
ನಿಂಬೆ ರಸ
ಮೆಣಸು ಪುಡಿ
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಎಲ್ಲಾ ಪದಾರ್ಥಗಳನ್ನು ಬೌಲ್ ನಲ್ಲಿ ಹಾಕಿ ಮಿಕ್ಸ್ ಮಾಡಿದರೆ ಪ್ರೋಟೀನ್ ಸಲಾಡ್ ಸವಿಯಲು ಸಿದ್ಧ.
ಮಕ್ಕಳಿಗೆ ರುಚಿಗೆ ಅನುಗುಣವಾಗಿ ಈ ಸಲಾಡ್‌ ಗೆ ಸ್ವಲ್ಪ ಆರಿಗ್ಯಾನೋ, ಮಯೋನೀಸ್ ಹಾಕಿ ಸರ್ವ್‌ ಮಾಡಬಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!