ರಾತ್ರಿ ಮಲಗುವಾಗ ಸಾಕ್ಸ್ ಧರಿಸಬಾರದೇಕೆ?

ಕೆಲವರಿಗೆ ಚಳಿಗಾಲದಲ್ಲಿ ದಿನವಿಡೀ ಸಾಕ್ಸ್ ಧರಿಸುವ ಅಭ್ಯಾಸ ಇರುತ್ತದೆ. ಮಲಗುವಾಗ ಕೂಡ ಸಾಕ್ಸ್ ತೆಗೆದು ಮಲಗುವುದಿಲ್ಲ. ಆದರೆ ಈ ರೀತಿ ಮಾಡುವುದರಿಂದ ಇನ್ಫೆಕ್ಷನ್ ಸಾಧ್ಯತೆಗಳಿವೆ.

ನಿಮ್ಮ ಸಾಕ್ಸ್ ಕೊಳಕಾಗಿದ್ದರೆ, ಬೆಳಗ್ಗೆಯಿಂದ ಅದನ್ನೇ ಧರಿಸಿದ್ದರೆ, ಕಾಟನ್ ಬಟ್ಟೆ ಅಲ್ಲದೇ ಗಾಳಿ ಹೋಗದ ಫ್ಯಾಬ್ರಿಕ್‌ದ್ದಾಗಿದ್ದರೆ ಕಾಲು ವಾಸನೆ ಬರುತ್ತದೆ. ಜೊತೆಗೆ ಇನ್ಫೆಕ್ಷನ್ ಕೂಡ ಆಗಬಹುದು. ಕಾಟನ್ ಅಥವಾ ಬಿದಿರಿನ ಸಾಕ್ಸ್ ಧರಿಸಿ, ಮಲಗುವಾಗ ತೊಳೆದಿರುವ ಸಾಕ್ಸ್ ಮಾತ್ರ ಧರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!