ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು

ಹೊಸದಿಗಂತ ವರದಿ,ಕಲಬುರಗಿ:

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಗೊಬ್ಬುರವಾಡಿ ಗ್ರಾಮದಲ್ಲಿ ಬಾವಿಯೊಳಗೆ ಬಿದ್ದು,ಇಬ್ಬರು ಮಕ್ಕಳು ಸಾವಿಗೀಡಾದ ಘಟನೆ ನಡೆದಿದೆ.
ಪ್ರಣತಿ (6),ಶಿವಕುಮಾರ್ (4), ಎಂಬ ಮಕ್ಕಳು ಸಾವೀಗಿಡಾದ ದುದೈ೯ವಿಗಳಾಗಿದ್ದಾರೆ.
ಗೊಬ್ಬುರವಾಡಿ, ಯ ನಿವಾಸಿಯಾದ ಶರಣಪ್ಪ ರಟಕಲ್ ಎಂಬುವವರ ಮಕ್ಕಳು ಇವರಾಗಿದ್ದರು.
ಸ್ಥಳಕ್ಕೆ ಪೋಲಿಸ್ ರು ಆಗಮಿಸಿ ತನಿಖೆ ನಡೆಸಿದ್ದಾರೆ. ಕಮಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!