ಬೇಸಿಗೆಯಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕೇರ್‌ ಮಾಡೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್…

ಬೇಸಿಗೆ ಬಂದರೆ ಸಾಕು ಸಾಮಾನ್ಯರೇ ಸೆಕೆಗೆ ಒದ್ದಾಡಿ ಹೋಗುತ್ತಾರೆ. ಹೊರಬರಲಾರದೆ, ಮನೆಯಲ್ಲೂ ಇರೋಕೆ ಆಗದೆ ಕಷ್ಟ ಪಡ್ತಾರೆ. ಇನ್ನು ಗರ್ಭಿಣಿಯರ ಸ್ಥಿತಿ ಹೇಗಿರಬೇಕು ಹೇಳಿ…ಗರ್ಭಾವಸ್ಥೆಯಲ್ಲಿರುವರಿಗೆ ತಮ್ಮ ಆರೋಗ್ಯ ನೋಡಿಕೊಳ್ಳೋದು ತುಂಬಾ ಮುಖ್ಯ.. ಗರ್ಭಿಣಿಯರಿಗೆ ಇಲ್ಲಿದೆ ಕೆಲವು ಟಿಪ್ಸ್

  • ಹೆಚ್ಚು ನೀರು ಸೇವಿಸಿ.
  • ಹೆಚ್ಚು ನ್ಯೂಟ್ರಿಯಂಟ್ಸ್‌, ಫ್ಯಾಟ್‌, ನಾರಿನಾಂಶ ಇರುವ ಆಹಾರ ಸೇವಿಸಿ.
  • ಆದಷ್ಟು ಲೈಟ್‌ ಕಲರ್‌ ಬಟ್ಟೆ ಧರಿಸಿ
  • ತಣ್ಣನೆ ನೀರಿನಲ್ಲಿ ಸ್ನಾನ ಮಾಡಿ.
  • ಉಪ್ಪಿನಾಂಶ ಹೆಚ್ಚಿರುವ ಆಹಾರ ಬೇಡ
  • ನಿಮ್ಮ ಕಾಲುಗಳ ಬಗ್ಗೆ ಕಾಳಜಿ ವಹಿಸಿ
  • ವ್ಯಾಯಾಮ ತಪ್ಪದೇ ಮಾಡಿ.
  • ಬಿಸಿಲಿನ ಹೊತ್ತಿನಲ್ಲಿ ಹೊರ ಹೋಗಬೇಡಿ
  • ಸರಿಯಾದ ಸಮಯಕ್ಕೆ ನಿದ್ದೆ ಮಾಡಿ.
  • ಬೇಸಿಗೆಯಲ್ಲಿ ತಂಪಿನ ವಾತಾವರಣದಲ್ಲಿ ಇರಿ. ಪ್ರಯಾಣ ಮಾಡದಿರಿ.
  • ಗರ್ಭಿಣಿಯರು ತಮ್ಮ ದೇಹದ ಬೆಳವಣಿಗೆ ಗಮನಿಸಿಕೊಂಡು ಆದಷ್ಟು ಲೂಸ್‌ ಆದ ಬಟ್ಟೆ ಧರಿಸಿ.
  • ಫ್ರಿಡ್ಜ್‌ ನೀರು, ಆಹಾರ ಬೇಡ.
  • ಜಂಕ್‌ ಫುಡ್‌ ಅವಾಯ್ಡ್‌ ಮಾಡಿ.
  • ಫ್ಯಾನ್‌ ಕೇಳಗೆ ಮಲಗಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!