ಗ್ಯಾಸ್ ಉಳಿತಾಯ ಮಾಡೋದಕ್ಕೆ ಯೂಸ್‌ಫುಲ್ ಟಿಪ್ಸ್..

  • ಬರ್ನರ್, ಪೈಪ್‌ನಲ್ಲಿ ಲೀಕ್ ಇದೆಯಾ ಗಮನಿಸಿ.
  • ಪಾತ್ರೆಗಳಲ್ಲಿ ನೀರಿನ ಅಂಶ ತೆಗೆದು ಒಲೆ ಮೇಲೆ ಇಡಿ.
  • ಸಣ್ಣ ಉರಿ ಹಾಗೂ ತಟ್ಟೆ ಮುಚ್ಚಿ ಪದಾರ್ಥಗಳನ್ನು ಬೇಯಿಸಿ
  • ಕುಕ್ಕರ್ ಹೆಚ್ಚು ಬಳಸಿ
  • ಯಾವುದೇ ಪದಾರ್ಥ ಜಾಸ್ತಿ ಬೇಯಿಸಬೇಡಿ.
  • ನೀರು ಪದೇ ಪದೆ ಕಾಯಿಸಿ ಕುಡಿಯುವ ಅಭ್ಯಾಸ ಇದ್ದರೆ ಫ್ಲಾಸ್ಕ್ ಬಳಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!