Wednesday, June 7, 2023

Latest Posts

ಉತ್ತರಪ್ರದೇಶದ 17 ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಜಯಭೇರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ 17 ಮಹಾನಗರ ಪಾಲಿಕೆಗಳ ಮೇಯರ್ ಸ್ಥಾನಗಳು, 90 ಪುರಸಭೆ ಅಧ್ಯಕ್ಷ ಸ್ಥಾನಗಳು ಮತ್ತು 600ಕ್ಕೂ ಹೆಚ್ಚು ವಾರ್ಡ್ ಗಳನ್ನು ಕೇಸರಿ ಪಕ್ಷ ಗೆದ್ದುಕೊಂಡಿದೆ.

ಬಿಜೆಪಿಯ ಮೈತ್ರಿ ಪಾಲುದಾರ ಅಪ್ನಾ ದಳ ರಾಜ್ಯದ ಚಾನ್ಬೆ ಮತ್ತು ಸುವಾರ್ ಸ್ಥಾನಗಳ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ತನ್ನ ಹತ್ತಿರದ ಪ್ರತಿಸ್ಪರ್ಧಿಗಳ ಸೋಲಿಸಿ ಜಯಗಳಿಸಿದೆ.

ಎಡಿ ಎಸ್ಪಿಯಿಂದ ಸುವಾರ್ ಸ್ಥಾನ ಕಸಿದುಕೊಂಡರೆ, ಮಿರ್ಜಾಪುರ ಜಿಲ್ಲೆಯ ಚಾನ್ಬೆ ಸ್ಥಾನ ಉಳಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!