ಹೇಗೆ ಮಾಡೋದು?
ಮೊದಲು ಅಕ್ಕಿ ಹಾಗೂ ಬೇಳೆಯನ್ನು ಬೇಯಿಸಿಕೊಳ್ಳಿ
ನಂತರ ನೀರು ಹಾಗೂ ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಿ, ಇದಕ್ಕೆ ಏಲಕ್ಕಿ ಪುಡಿ ಸೇರಿಸಿ
ನಂತರ ತುಪ್ಪದಲ್ಲಿ ಡ್ರೈಫ್ರೂಟ್ಸ್ ಹುರಿದುಕೊಳ್ಳಿ, ಅದೇ ಪಾತ್ರೆಗೆ ಬೇಳೆ ಅಕ್ಕಿ ಹಾಕಿ
ನಂತರ ಬೆಲ್ಲದ ಪಾಕ ಹಾಕಿ ಮಿಕ್ಸ್ ಮಾಡಿ
ನಂತರ ತುಪ್ಪ ಹಾಕಿ ಮಿಕ್ಸ್ ಮಾಡಿ, ಬೇಕಿದ್ದಲ್ಲಿ ಕಾಯಿ ತುರಿಯನ್ನು ಹಾಕಿದ್ರೆ ಅಕ್ಕಿ ಪಾಯಸ ರೆಡಿ