ವಿಡಿಯೊ: ರಷ್ಯ ಯುದ್ಧ ಘೋಷಣೆ- ಇಲ್ಲಿನ ತೈಲ ರಾಜಕೀಯ ನಮ್ಮ ಬದುಕನ್ನು ದುಬಾರಿಯಾಗಿಸಲಿದೆಯಾ?

0
434

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಲ್ಲೆಲ್ಲೋ ರಷ್ಯ ಮತ್ತು ಉಕ್ರೇನ್ ಸಣೆಸಿಕೊಂಡರೆ ಏನಂತೆ ಎಂದು ಹೇಳುವ ಪರಿಸ್ಥಿತಿಯಲ್ಲಿ ಇವತ್ತು ಭಾರತವಾಗಲೀ, ಜಗತ್ತಾಗಲೀ ಇಲ್ಲ. ಇದರ ಎರಡು ಘೋರ ಪರಿಣಾಮಗಳು- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತಾಲದ ಬೆಲೆ ಏರಿಕೆ ಹಾಗೂ ಚೀನಾ ಇನ್ನಷ್ಟು ರಷ್ಯಕ್ಕೆ ಹತ್ತಿರವಾಗೋದು! ಈ ವಿಡಿಯೋದಲ್ಲಿದೆ ವಿವರಣೆ.

 

LEAVE A REPLY

Please enter your comment!
Please enter your name here