ವಿಡಿಯೊ: ದುಡ್ಡಿನ ಬಗ್ಗೆ ಈ 5 ತಿಳಿವಳಿಕೆ ನಿಮಗೆ ಶಾಲೆಯಲ್ಲಿ ಕೊಟ್ಟಿರೋಲ್ಲ!

0
378

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹಣಕಾಸು ಪರಿಣತ, ಅಂಕಣಕಾರ, ಕೃತಿಕಾರ ರಂಗಸ್ವಾಮಿ ಮೂಕನಹಳ್ಳಿಯವರ ‘ಮನಿ ಟಾಕ್ಸ್’ ಇದು. ಹಣದ ನಿರ್ವಹಣೆ ಅಂತಂದ್ರೆ ಬ್ಯಾಂಕಲ್ಲಿ ಇಡೋದು ಮಾತ್ರಾನಾ? ಗಳಿಕೆಯ ಎಷ್ಟು ಭಾಗ ಖರ್ಚು ಮಾಡೋಕೆ ಅಡ್ಡಿಯಿಲ್ಲ? ಹೂಡಿಕೆಯೊಂದು ಉತ್ತಮ ಅಂತ ಖಾತ್ರಿಪಡಿಸಿಕೊಳ್ಳೋದು ಹೇಗೆ ಎಂಬುದನ್ನೆಲ್ಲ ಈ ವಿಡಿಯೋದಲ್ಲಿ ತಿಳಿದುಕೊಳ್ಳಬಹುದು. ಈ ಅರ್ಥದ ಕತೆ ಪ್ರತಿವಾರ ತೆರೆದುಕೊಳ್ಳುತ್ತದೆ.

 

LEAVE A REPLY

Please enter your comment!
Please enter your name here