ವಿಡಿಯೊ: ಪದ್ಮಶ್ರೀ ಕೇಶವಮೂರ್ತಿಯವರ ಗಮಕ ಲೋಕದ ಝಲಕ್

0
639

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗಮಕ ಗಾಯನಕ್ಕಾಗಿ ಪದ್ಮಶ್ರೀ ಪುರಸ್ಕೃತರಾಗಿರುವ ಶಿವಮೊಗ್ಗದ ಎಚ್ ಆರ್ ಕೇಶವಮೂರ್ತಿ (88) ಅವರ ಮಾತು ಮತ್ತು ಗಾಯನಕ್ಕೆ ಸಾಕ್ಷಿಯಾಯಿತು ಹೊಸ ದಿಗಂತ ಡಿಜಿಟಲ್ ಡೆಸ್ಕ್. ಈ ವಿಡಿಯೊದಲ್ಲಿದೆ ಅವರ ಸಾಧನಾಲೋಕದ ಸಣ್ಣ ತುಣುಕು.

LEAVE A REPLY

Please enter your comment!
Please enter your name here