ವಿಡಿಯೊ: ಸಮಾಜ ಮನಸ್ಸು ಮಾಡಿದಾಗ ಹಿಂಗೆಲ್ಲ ಬದಲಾವಣೆಗಳಾಗ್ತವೆ, ನೋಡಿ

0
112

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯಾವುದೇ ಬದಲಾವಣೆ ಕೇವಲ ಸರ್ಕಾರಿ ನೀತಿಗಳಿಂದಾಗುವುದಿಲ್ಲ, ಆದರೆ ಸಮಾಜಕ್ಕೆ ಅದು ಬೇಕು ಎಂದಾದಾಗ ಎಲ್ಲ ಸಕಾರಾತ್ಮಕ ಸಂಗತಿಗಳೂ ಘಟಿಸುವುದಕ್ಕೆ ಆರಂಭವಾಗುತ್ತವೆ. ಇದನ್ನು ತಮ್ಮ ಉಪನ್ಯಾಸವೊಂದರಲ್ಲಿ ವಿವರಿಸಿದ್ದಾರೆ ಜಿ ಬಿ ಹರೀಶ್.

 

LEAVE A REPLY

Please enter your comment!
Please enter your name here