ವಿಡಿಯೋ: ಮಕ್ಕಳನ್ನು ಬೆಳೆಸೋದು ಹೇಗೆ ? ನಟ ಮಾಧವನ್ ನೋಡಿ ಕಲೀರಿ ಅನ್ನೋದು ಹೊಸ ಡೈಲಾಗ್!

0
592

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸೋದು ದೊಡ್ಡ ಸವಾಲು. ಅದರಲ್ಲೂ ಪ್ರಸಿದ್ಧರ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಪಾಲಕರಿಗೆ ಕಷ್ಟಸಾಧ್ಯ.  ಆದರೆ ನಟ ಅರ್.‌ ಮಾಧವನ್‌ ಈ ಸಾಲಿಗೆ ಸೇರಿದವರಲ್ಲ.  ಮಕ್ಕಳನ್ನು ಬೆಳೆಸೋದು ಹೇಗೆ ಅಂತ ಅವರನ್ನು ನೋಡಿ ಕಲಿಯಬೇಕಿದೆ. ಹಾಗಿದ್ರೆ ಮಾಧವನ್‌ ಅಂಥದ್ದೇನು ಮಾಡಿದ್ದಾರೆ? ಉತ್ತರ ಈ ವಿಡಿಯೋದಲ್ಲಿದೆ ನೋಡಿ.

LEAVE A REPLY

Please enter your comment!
Please enter your name here