ವಿಡಿಯೊ: ಕನ್ನಡದಲ್ಲಿ ಕೋಡಿಂಗ್ ಕಲಿಯಬಹುದಾ?

0
138

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೋಡಿಂಗ್ ಎಂಬುದು ಅಕ್ಷರಮಾಲೆ ಕಲಿಯುವಷ್ಟೇ ಬೇಸಿಕ್ ಅವಶ್ಯ ಎಂಬಷ್ಟರಮಟ್ಟಿಗಿನ ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಹೀಗಿರುವಾಗ ಸರಳವಾಗಿ ಅರ್ಥವಾಗುವಂತೆ ಕನ್ನಡದಲ್ಲೇ ಕೋಡಿಂಗ್ ಕಲಿಯುವುದಕ್ಕೆ ಅವಕಾಶಗಳಿವೆಯೇ? ಯೆಸ್ ಅಂತಿದೆ ಮೈಕ್ರೊಡಿಗ್ರಿ.

 

LEAVE A REPLY

Please enter your comment!
Please enter your name here