ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬಜೆಟ್ 2022ರಲ್ಲಿ ನವೋದ್ದಿಮೆಗಳ ವಿಚಾರ ಹಲವು ಬಾರಿ ಪ್ರಸ್ತಾಪವಾಗಿದೆ. ಕೆಲವು ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಆದರೆ ಇವೆಲ್ಲ ಬಾಯುಪಚಾರದ ಕ್ರಮಗಳು ಎಂದು ಸ್ಟಾರ್ಟ್ ಅಪ್ ಸಂವಹನ ನಿರೂಪಣೆಯಲ್ಲಿ ಮುಂಚೂಣಿಯಲ್ಲಿರುವ ಎನ್ ರವಿಶಂಕರ್ ಅವರಿಗೆ ಅನ್ನಿಸಿದ್ದೇಕೆ? ಅವರ ಮಾತುಗಳಲ್ಲೇ ಕೇಳಿ.