ವಿಡಿಯೊ: ಉಕ್ರೇನ್ ಕದನ ಕಣದಲ್ಲೀಗ ‘ನ್ಯೂಕ್ಲಿಯರ್’ ಆತಂಕದ ಅನುರಣನ

0
547

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾದ ಅಣ್ವಸ್ತ್ರ ಪಡೆಯನ್ನು ಹೈ ಅಲರ್ಟ್‌ ನಲ್ಲಿ ಇರಿಸಲು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ. ರಷ್ಯಾದ ನಿಲುವು ವಿರೋಧಿಸಿ ಯುರೋಪ್‌  ತನ್ನ ರಾಷ್ಟ್ರದಿಂದ ಹಾರಾಟ ನಡೆಸುವ ವಿಮಾನಗಳು, ಬ್ಯಾಂಕಿಂಗ್‌ ವ್ಯವಹಾರದ ಮೇಲೆ ನಿರ್ಬಂಧ ಹೇರಿದೆ. ಇದರಿಂದ ರಷ್ಯಾದಲ್ಲಿ ವ್ಯವಹಾರದಲ್ಲಿ ಕುಸಿತ ಕಾಣುವ ಬಗ್ಗೆ ಇಲ್ಲಿದೆ ವಿಡಿಯೊ

LEAVE A REPLY

Please enter your comment!
Please enter your name here