ವೀಡಿಯೋ: ರಾಮಮಂದಿರ ನಿರ್ಮಾಣ ಕಾರ್ಯ ಯಾವ ಹಂತದಲ್ಲಿದೆ ? ಆವರಣದಲ್ಲಿ ಬೇರೆ ಗುಡಿಗಳಿರುತ್ತವಾ ?

0
1219

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇತ್ತೀಚೆಗೆ ಟ್ರಸ್ಟ್‌ನ ವಿಶ್ವಸ್ಥರು ಅಯೋಧ್ಯೆಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯ ಯಾವ ಹಂತದಲ್ಲಿದೆ ? ರಾಮಮಂದಿರ ಹೇಗಿರಲಿದೆ? ಆವರಣದಲ್ಲಿ ಇನ್ನೂ ಯಾವ್ಯಾವ ಗುಡಿಗಳಿರುತ್ತವೆ ಎಂಬ ಪ್ರಶ್ನೆಗೆ ಟ್ರಸ್ಟ್‌ ನ ವಿಶ್ವಸ್ಥರಾದ ಪೇಜಾವರು ಶ್ರೀಗಳು ಉತ್ತರಿಸಿದ ವೀಡಿಯೋ ಇಲ್ಲಿದೆ ನೋಡಿ.

LEAVE A REPLY

Please enter your comment!
Please enter your name here