ವಿಡಿಯೊ: ಪ್ರಧಾನಿ ಮೂಢನಂಬಿಕೆ ಬಿತ್ತಿದರು ಎಂದ ಪ್ರಿಯಾಂಕ ಖರ್ಗೆ ಅವರಿಗೆ ಶಾಸಕ ಮಹೇಶ ಕೊಟ್ಟ ಉತ್ತರ

0
230

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪ್ರಿಯಾಂಕಾ ಖರ್ಗೆ- ಕೊರೋನಾ ಸಮಯದಲ್ಲಿ ಪ್ರಧಾನಿ ಮೋದಿ ಮೂಢನಂಬಿಕೆ ಬಿತ್ತಿದ್ದಾರೆ. ದೀಪ ಹಚ್ಚೋದು, ಜಾಗಟೆ ಬಾರಿಸೋದು ಅಂದ್ರೇನು?

ಎನ್ ಮಹೇಶ್- ಸ್ವಾಮೀ, ಕೊರೋನಾ ಓಡಿಹೋಗಲಿ ಅಂತಲ್ಲ ದೀಪ ಹಚ್ಚೋಕೆ ಹೇಳಿದ್ದು. ಮಹಾಮಾರಿ ವಿರುದ್ಧ ಸೆಣೆಸೋಕೆ ದೇಶದ ಜನರಲ್ಲಿ ಏಕತೆ ತರುವ ಕಾರ್ಯತಂತ್ರ ಅದಾಗಿತ್ತು…

ಸ್ವಾರಸ್ಯಕರ ಮಾತಿನ ಸಮರಕ್ಕೆ ಈ ವಿಡಿಯೋ ನೋಡಿ.

 

LEAVE A REPLY

Please enter your comment!
Please enter your name here