ವಿಡಿಯೊ: ಅವರು ನಾಗರಿಕತೆಗಳನ್ನು ನಾಶ ಮಾಡಿದ್ದು ಈ ಎರಡು ಬಗೆಗಳಲ್ಲಿ!

0
493

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನೂರಾರು ವರ್ಷಗಳಿಂದ ಇದ್ದ ಜಗತ್ತಿನ ಕೆಲ ನಾಗರಿಕತೆಗಳು ಹಾಳಾಗುವುದಕ್ಕೆ ಒಂದೆಡೆ ದಾಳಿಗಳು ಕಾರಣವಾದರೆ, ಇನ್ನೊಂದೆಡೆ ಆ ನಾಗರಿಕತೆಗಳ ಜ್ಞಾನವನ್ನು ಧ್ವಂಸ ಮಾಡುವ ಕಾರ್ಯವೂ ಮಿಷಿನರಿಗಳಿಂದಾಯಿತು ಎಂದು ಇತ್ತೀಚಿನ ಮಂಥನ ವಿಚಾರ ವೇದಿಕೆ ಸಮಾಲೋಚನೆಯಲ್ಲಿ ಬರಹಗಾರ ರೋಹಿತ ಚಕ್ರತೀರ್ಥ ಚರ್ಚಿಸಿದ್ದಾರೆ.

LEAVE A REPLY

Please enter your comment!
Please enter your name here