ವಿಡಿಯೊ: ಈ ಮಹಿಳೆಯ ಕಾರಣದಿಂದ ಸೌದಿ ಅರೇಬಿಯಾದಲ್ಲಿ ‘ಯೋಗದ ಹಬ್ಬ’ ನಡೆಯುವಂತಾಯ್ತು!

0
696

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜನವರಿ 29ರಿಂದ ಫೆಬ್ರವರಿ 1ರವರೆಗೆ ಸೌದಿ ಅರೇಬಿಯಾದಲ್ಲಿ ಯೋಗಾಭ್ಯಾಸದ ಉತ್ಸವ! ಇದೇನಿದು ಕಟ್ಟರ್ ಇಸ್ಲಾಂ ರಾಷ್ಟ್ರದಲ್ಲಿ ಯೋಗಕ್ಕೆ ಈ ಪರಿ ಮನ್ನಣೆ ಎಂದಿರಾ? ಇದರ ಶ್ರೇಯಸ್ಸು ಸಲ್ಲಬೇಕಿರೋದು ಒಬ್ಬ ಮಹಿಳೆಗೆ. ಅವರ ಕತೆ ಹೇಳ್ತೀವಿ ಕೇಳಿ…

LEAVE A REPLY

Please enter your comment!
Please enter your name here