ಹೊಸದಿಗಂತ ವರದಿ ವಿಜಯಪುರ:
ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಪಾಲಿಕೆ ಚುನಾವಣೆ ಚಟುವಟಿಕೆ ಮತ್ತೆ ಗರಿಗೆದರುವಂತಾಗಿದೆ.
ಪಾಲಿಕೆಯ ಒಟ್ಟು 35 ವಾರ್ಡುಗಳಲ್ಲಿ 16 ವಾರ್ಡುಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಕಳೆದ ಆಗಸ್ಟ್ ನಲ್ಲಿ ಪ್ರಕಟಿಸಿದ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಸದ್ಯ ಆಕ್ಷೇಪಣೆಗಳನ್ನು ಪರಿಗಣಿಸಿ ಹಲವಾರು ಮಾರ್ಪಾಡುಗಳನ್ನು ಮಾಡಿ ಮೀಸಲಾತಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮೀಸಲಾತಿ ವಿವರ ಹೀಗಿದೆ…
ವಾರ್ಡ್ ನಂ- 1 ಹಿಂದುಳಿದ ವರ್ಗ ಎ,
ವಾಡ೯ ನಂ- 2 ಹಿಂದುಳಿದ ವರ್ಗ ಎ,
ವಾಡ೯ ನಂ- 3 ಪರಿಶಿಷ್ಟ ಜಾತಿ ಮಹಿಳೆ,
ವಾಡ೯ ನಂ- 4 ಪರಿಶಿಷ್ಟ ಜಾತಿ ,
ವಾಡ೯ ನಂ- 5 ಹಿಂದುಳಿದ ವರ್ಗ ಎ,
ವಾಡ೯ ನಂ- 6 ಸಾಮಾನ್ಯ
ವಾಡ೯ ನಂ- 7 ಸಾಮಾನ್ಯ,
ವಾಡ೯ನಂ- 8 ಹಿಂದುಳಿದ ವರ್ಗ ಎ,
ವಾಡ೯ ನಂ- 9 ಸಾಮಾನ್ಯ,
ವಾಡ೯ ನಂ- 10 ಹಿಂದುಳಿದ ವರ್ಗ ಎ ಮಹಿಳೆ,
ವಾಡ೯ ನಂ- 11 ಪರಿಶಿಷ್ಟ ಜಾತಿ,
ವಾಡ೯ ನಂ- 12 ಸಾಮಾನ್ಯ ಮಹಿಳೆ,
ವಾಡ೯ ನಂ- 13 ಸಾಮಾನ್ಯ ಮಹಿಳೆ,
ವಾಡ೯ ನಂ- 14 ಪರಿಶಿಷ್ಟ ಜಾತಿ,
ವಾಡ೯ ನಂ- 15 ಸಾಮಾನ್ಯ ಮಹಿಳೆ,
ವಾಡ೯ನಂ- 16 ಹಿಂದುಳಿದ ವರ್ಗ ಎ ಮಹಿಳೆ,
ವಾಡ೯ ನಂ- 17 ಸಾಮಾನ್ಯ ಮಹಿಳೆ,
ವಾಡ೯ ನಂ- 18 ಪರಿಶಿಷ್ಟ ಪಂಗಡ,
ವಾಡ೯ ನಂ- 19 ಸಾಮಾನ್ಯ ಮಹಿಳೆ,
ವಾಡ೯ ನಂ- 20 ಹಿಂದುಳಿದ ವರ್ಗ ಎ ಮಹಿಳೆ,
ವಾಡ೯ ನಂ- 21 ಸಾಮಾನ್ಯ
ವಾಡ೯ ನಂ- 22 ಸಾಮಾನ್ಯ,
ವಾಡ೯ನಂ- 23 ಸಾಮಾನ್ಯ,
ವಾಡ೯ ನಂ- 24 ಹಿಂದುಳಿದ ವರ್ಗ ಬಿ ಮಹಿಳೆ,
ವಾಡ೯ ನಂ- 25 ಸಾಮಾನ್ಯ ಮಹಿಳೆ,
ವಾಡ೯ ನಂ- 26 ಸಾಮಾನ್ಯ,
ವಾಡ೯ನಂ- 27 ಹಿಂದುಳಿದ ವರ್ಗ ಎ ಮಹಿಳೆ,
ವಾಡ೯ ನಂ- 28 ಸಾಮಾನ್ಯ ಮಹಿಳೆ,
ವಾಡ೯ ನಂ- 29 ಸಾಮಾನ್ಯ,
ವಾಡ೯ ನಂ- 30 ಹಿಂದುಳಿದ ವರ್ಗ ಬಿ,
ವಾಡ೯ ನಂ- 31 ಸಾಮಾನ್ಯ ಮಹಿಳೆ,
ವಾಡ೯ ನಂ- 32 ಸಾಮಾನ್ಯ,
ವಾಡ೯ ನಂ- 33 ಪರಿಶಿಷ್ಟ ಜಾತಿ ಮಹಿಳೆ,
ವಾಡ೯ ನಂ- 34 ಸಾಮಾನ್ಯ ಮಹಿಳೆ,
ವಾಡ೯ ನಂ- 35 ಹಿಂದುಳಿದ ವರ್ಗ ಎ ಸೇರಿದಂತೆ 35 ವಾರ್ಡ ಗಳಿಗೆ ಮೀಸಲಾತಿ ಅಂತಿಮ ಪಟ್ಟಿ ನಿಗದಿ ಪಡಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ