ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹೊಸದಿಗಂತ ವರದಿ ವಿಜಯಪುರ:
ತೀವ್ರ ಕುತೂಹಲ ಕೆರಳಿಸಿದ ಮಹಾನಗರ ಪಾಲಿಕೆ ಚುನಾವಣೆಗಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಬಿಡುಗಡೆಗೊಳಿಸಿದ್ದು, ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಕೊನೆಯ ದಿನವಾಗಿದ್ದು, ಅ.28 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ನಗರದ 35 ವಾರ್ಡ್ ಗಳ ಪೈಕಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೀಗಿದೆ..
ವಾರ್ಡ್ ನಂ.1. ಪ್ರಭುದೇವ ಸಂಗಪ್ಪ ಕೆಂಗಾರ, 2. ರಾಹುಲ್ ಔರಂಗಬಾದ್ ವಾರ್ಡ್ ನಂ. 3. ಸುನೀತಾ ಒಡೆಯರ, ವಾರ್ಡ್ ನಂ. 5. ಮಡಿವಾಳೆಪ್ಪ ಸಿದ್ರಾಮಪ್ಪ ಕರಡಿ, ವಾರ್ಡ್ ನಂ. 6. ಮಳುಗೌಡ ಪಾಟೀಲ, ವಾರ್ಡ್ ನಂ. 7. ರಾಹುಲ್ ಜಾಧವ, ವಾರ್ಡ್ ನಂ. 8. ಪರಶುರಾಮ ರಜಪೂತ, ವಾರ್ಡ್ ನಂ. 9. ರಾಜು ಮಗಿಮಠ, ವಾರ್ಡ್ ನಂ. 10. ಸುನಂದಾ ಕುಮಸೆ, ವಾರ್ಡ್ ನಂ. 11. ವಿಠ್ಠಲ ಹೊಸಪೇಟ, ವಾರ್ಡ್ ನಂ. 13. ಸವಿತಾ ದೇವಗಿರಿ, ವಾರ್ಡ್ ನಂ. 14. ಜವಾಹರ ಗೋಸಾವಿ, ವಾರ್ಡ್ ನಂ. 15. ಸ್ವಪ್ನಾ ಕಣಮುಚನಾಳ, ವಾರ್ಡ್ ನಂ. 16. ರಮಾಬಾಯಿ ರಜಪೂತ, ವಾರ್ಡ್ ನಂ. 17. ಶ್ರೀದೇವಿ ಲೊಗಾವಿ, ವಾರ್ಡ್ ನಂ. 19. ರೇಣುಕಾ ಹಂಚನಾಳ, ವಾರ್ಡ್ ನಂ. 21. ಮಲ್ಲಿಕಾರ್ಜುನ ಗಡಗಿ, ವಾರ್ಡ್ ನಂ. 22. ಪ್ರೇಮಾನಂದ ಬಿರಾದಾರ, ವಾರ್ಡ್ ನಂ. 23. ಗೂಳಪ್ಪ ಶೆಟಗಾರ, ವಾರ್ಡ್ ನಂ. 24. ರಾಜೇಶ್ವರಿ ಹಂಜಿ, ವಾರ್ಡ್ ನಂ. 25. ಲಕ್ಷ್ಮೀ ದಾಶ್ಯಾಳ, ವಾರ್ಡ್ ನಂ. 26. ಕಿರಣ ಪಾಟೀಲ, ವಾರ್ಡ್ ನಂ. 29. ವಿಜಯಕುಮಾರ ಬಿರಾದಾರ, ವಾರ್ಡ್ ನಂ. 30. ವಿಜಯಕುಮಾರ ಗಚ್ಚಿನಕಟ್ಟಿ, ವಾರ್ಡ್ ನಂ. 31. ರಾಧಾ ತಾವರಗೇರಿ, ವಾರ್ಡ್ ನಂ. 32. ಶಿವರುದ್ರ ಬಾಗಲಕೋಟ, ವಾರ್ಡ್ ನಂ. 33. ವಿಠ್ಠಲ ನಡವಿನಕೇರಿ, ವಾರ್ಡ್ ನಂ. 35. ರಾಜಶೇಖರ ಕುರಿಯವರ ಈ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಆದರೆ, ಇನ್ನು ಮೂರ್ನಾಲ್ಕು ವಾರ್ಡ್ ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!