ಫನ್ನಿ ಅವತಾರದಲ್ಲಿ ವಿರಾಟ್ ಕೊಹ್ಲಿ, ಹುಟ್ಟುಹಬ್ಬಕ್ಕೆ ನೀವು ನೋಡೇ ಇರದ ಫೋಟೊ ಹಾಕಿದ್ದಾರೆ ಅನುಷ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ವಿರಾಟ್ ಕೊಹ್ಲಿ ಜನ್ಮದಿನ. ಪ್ರತಿವರ್ಷ ಗಂಡನ ಜೊತೆ ರೊಮ್ಯಾಂಟಿಕ್ ಫೋಟೊಗಳನ್ನು ಅಪ್‌ಲೋಡ್ ಮಾಡುವ ವಿಶ್ ಮಾಡುವ ಅನುಷ್ಕಾ ಈ ಬಾರಿ ವಿರಾಟ್ ಫನ್ನಿ ಫೋಟೊಗಳನ್ನು ಅನುಷ್ಕಾ ಶೇರ್ ಮಾಡಿದ್ದಾರೆ.

ಇಂದು ನಿನ್ನ ಜನ್ಮದಿನ, ಅದಕ್ಕೆ ನಿನ್ನ ಅಂದ, ಚಂದದ ಫೋಟೊಗಳನ್ನು ಪೋಸ್ಟ್ ಮಾಡ್ತಿದ್ದೇನೆ, ಬೇರೆ ಬೇರೆ ಆಂಗಲ್‌ಗಳಲ್ಲಿದೆ ಈ ಫೋಟೊಸ್. ಎಲ್ಲ ಸಮಯದಲ್ಲಿ, ಎಲ್ಲ ರೀತಿಯಲ್ಲಿಯೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿ ಪ್ರೀತಿಯ ವಿಶ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!