ಎಷ್ಟೋ ಮಂದಿಗೆ ಬರಿಗಾಲಿನಲ್ಲಿ ಮನೆಯಲ್ಲಿ ಓಡಾಡಿದರೂ ಕಾಲು ಒಡೆಯುತ್ತದೆ. ರಫ್ ಆದ ಕಾಲುಗಳನ್ನು ಸರಿಮಾಡಿಕೊಳ್ಳೋಕೆ ಪೆಡಿಕ್ಯೂರ್ ಮಾಡಿಸಬೇಕಿಲ್ಲ. ಮನೆಯಲ್ಲೇ ಈ ರೀತಿ ಆಗಾಗ ಮಾಡ್ತಾ ಇದ್ರೆ ಸ್ಕಿನ್ ಚೆನ್ನಾಗಿರುತ್ತದೆ. ಹೇಗೆ ನೋಡಿ..
- ಬೆಚ್ಚಗಿನ ನೀರಿನಲ್ಲಿ 20 ನಿಮಿಷ ಕಾಲು ಅದ್ದಿ, ನಂತರ ಸ್ಕ್ರಬ್ ಮಾಡಿ.
2. ಆಗಾಗ ಬ್ರಶ್ ಅಥವಾ ಕಲ್ಲಿನಿಂದ ಹಿಮ್ಮಡಿ ಉಜ್ಜಿ
3. ಸ್ನಾನದಿಂದ ಬಂದ ನಂತರ ಹಿಮ್ಮಡಿಯನ್ನೂ ಚೆನ್ನಾಗಿ ಒಡೆಸಿ ಡ್ರೈ ಮಾಡಿ, ಮಾಯಿಶ್ಚರೈಸರ್ ಹಚ್ಚಿ ಕೆಲ ಸಮಯ ಕೂತುಕೊಳ್ಳಿ.
4. ಬಾತ್ಟಬ್ಗೆ ಓಟ್ಸ್ ಹಾಕಿ, ಕಾಲು ಅದ್ದಿ ಕುಳಿತು ಮಸಾಜ್ ಮಾಡಿ.
5. ಆಗಾಗ ಆಲೀವ್ ಆಯಿಲ್ ಮಸಾಜ್ ಮಾಡಿಕೊಳ್ಳಿ
6. ವಾರಕ್ಕೊಮ್ಮೆಯಾದರೂ ಸೆಸಮಿ ಆಯಿಲ್ ಹಚ್ಚಿ ಮಲಗಿ
7. ನೀರಿಗೆ ಜೇನುತುಪ್ಪ ಹಾಕಿ ಕಾಲು ಅದರಲ್ಲಿಡಿ.
8. ಅಕ್ಕಿ ಹಿಟ್ಟಿನಿಂದ ಸ್ಕ್ರಬ್ ಮಾಡಿ.