HEALTH | ಬೇಸಿಗೆ ಬಿಸಿಗೆ ತಂಪು ತಂಪು ಕರಬೂಜ, ಇದರಲ್ಲಿದೆ ಸಾಕಷ್ಟು ಹೆಲ್ತ್ ಬೆನಿಫಿಟ್ಸ್..

ಯಾರಾದರೂ ನಮ್ಮನ್ನು ಬೇಸಿಗೆಯಲ್ಲಿ ಯಾವ ಹಣ್ಣು ಉತ್ತಮ ಅಂತ ಕೇಳಿದ್ರೆ ? ಕರಬೂಜ ಅಂತ ಕಣ್ಮುಚ್ಚಿ ಅನ್ನಬಹುದು. ನಮಗೆ ಮಾವು ಬೆಸ್ಟ್, ಕಲ್ಲಂಗಡಿ ಬೆಸ್ಟ್ ಅನ್ನೋರು ಈ ಹಣ್ಣಲ್ಲಿರೋ ಒಳ್ಳೆ ಗುಣಗಳನ್ನು ಗಮನಿಸಿ..

  • ನಿಮ್ಮ ದೇಹ ಹೈಡ್ರೇಟೆಡ್ ಆಗಿರುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚುಸುತ್ತದೆ.
  • ದೃಷ್ಟಿಗೆ ಉತ್ತಮ ಹಣ್ಣು
  • ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು
  • ಹೊಟ್ಟೆಯ ಆರೋಗ್ಯ ವೃದ್ಧಿ
  • ತೂಕ ಇಳಿಕೆಯಲ್ಲಿ ಸಹಕಾರಿ
  • ಒತ್ತಡದಿಂದ ದೂರ ಇರಿಸುತ್ತದೆ
  • ಕೂದಲು ಚೆನ್ನಾಗಿ ಬೆಳೆಯುತ್ತದೆ.
  • ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ.
  • ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!