Friday, December 9, 2022

Latest Posts

‘ಹೌದು, ನಾನು ರಣ್‌ವೀರ್ ದೂರ ಇದ್ದೇವೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣ್‌ವೀರ್, ದೀಪಿಕಾ ಬೇರೆ ಆಗ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಡಿದ್ದು,ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಎಲ್ಲಾ ಫಂಕ್ಷನ್‌ಗಳಲ್ಲಿಯೂ ದೀಪಿಕಾ ಬಗ್ಗೆ ಮಾತನಾಡುವ ರಣ್‌ವೀರ್, ದೀಪಿಕಾ ಇಂದ ದೂರ ಇರೋಕೆ ಹೇಗೆ ಸಾಧ್ಯ ಅನ್ನೋದು ಅಭಿಮಾನಿಗಳ ವಾದ.

ಇದೀಗ ದೀಪಿಕಾ ಈ ಬಗ್ಗೆ ಮೌನ ಮುರಿದಿದ್ದು, ಹೌದು, ನಾನು ರಣ್‌ವೀರ್ ಸ್ವಲ್ಪ ಸಮಯದಿಂದ ದೂರ ಇದ್ದೇವೆ, ಅದಕ್ಕೆ ಕಾರಣ ಶೂಟಿಂಗ್. ಮ್ಯೂಸಿಕ್ ಕಾರ್ಯಕ್ರಮವೊಂದರಲ್ಲಿ ರಣ್‌ವೀರ್ ಬ್ಯುಸಿಯಾಗಿದ್ದಾರೆ. ಸುಮಾರು ಸಮಯದಿಂದ ಇಬ್ಬರೂ ಭೇಟಿಯಾಗಿಲ್ಲ. ಎಲ್ಲ ಊಹೆಗಳು ತಪ್ಪು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!