WEIGHT LOSS | ತೂಕ ಇಳಿಸೋಕೆ ಸಿಂಪಲ್ ಓಟ್ಸ್ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಹಾಲು
ಓಟ್ಸ್
ಬಾದಾಮಿ
ದ್ರಾಕ್ಷಿ
ಚಿಯಾ ಸೀಡ್ಸ್
ಬಾಳೆಹಣ್ಣು
ಸೇಬು

ಮಾಡುವ ವಿಧಾನ
ಮೊದಲು ಪಾತ್ರೆಗೆ ಓಟ್ಸ್, ಸ್ಲಿಮ್ ಮಿಲ್ಕ್ ಹಾಕಿ
ನಂತರ ಚಿಯಾ ಸೀಡ್ಸ್ , ದ್ರಾಕ್ಷಿ, ಬಾದಾಮಿ ಹಾಕಿ
ನಂತರ ಜೇನುತುಪ್ಪ ಇಷ್ಟವಿದ್ದರೆ ಹಾಕಿ
ನಂತರ ಇದನ್ನು ಫ್ರಿಡ್ಜ್ ನಲ್ಲಿ ರಾತ್ರಿಯಿಡೀ ಬಿಟ್ಟು ಬಿಡಿ
ಬೆಳಗ್ಗೆ ಫ್ರೆಶ್ ಫ್ರೂಟ್ಸ್ ಹಾಕಿ ತಿನ್ನಿ

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!