ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಈರುಳ್ಳಿ
ಕಾರ್ನ್ಫ್ಲೋರ್
ಹಸಿಮೆಣಸು
ಚಾಟ್ ಮಸಾಲಾ
ಆರಿಗ್ಯಾನೋ
ಮಾಡುವ ವಿಧಾನ
ಸ್ವೀಟ್ಕಾರ್ನ್ನ್ನು ಒಂದು ಬೌಲ್ಗೆ ಹಾಕಿ
ಅದಕ್ಕೆ ಕಾರ್ನ್ಫ್ಲೋರ್, ಈರುಳ್ಳಿ, ಹಸಿಮೆಣಸು, ಚಾಟ್ ಮಸಾಲಾ, ಆರಿಗ್ಯಾನೊ ಹಾಕಿ ಮಿಕ್ಸ್ ಮಾಡಿ
ನಂತರ ಕಾದ ಹೆಂಚಿಗೆ ವಡೆ ರೀತಿ ಕೈಯಲ್ಲಿ ತಟ್ಟಿ ಹಾಕಿ ಎರಡೂ ಕಡೆ ಬೇಯಿಸಿದ್ರೆ ಫ್ರಿಟ್ಟರ್ಸ್ ರೆಡಿ