HEALTH | ಕಿಡ್ನಿ ಸ್ಟೋನ್ ಬಾರದಂತೆ ತಡೆಯೋಕೆ ಏನೆಲ್ಲಾ ಮಾಡಬಹುದು? ಇಲ್ಲಿದೆ ಉಪಯುಕ್ತ ಮಾಹಿತಿ..

ಕಿಡ್ನಿ ಸ್ಟೋನ್ಸ್ ಸಾಮಾನ್ಯ, ಇದು ಎಲ್ಲರನ್ನೂ ಬಾಧಿಸಬಹುದಾದ ಸಮಸ್ಯೆ. ಆದರೆ ಇದರಿಂದ ದೂರ ಇರೋದು ಕೂಡ ನಮ್ಮ ಕೈಯಲ್ಲೇ ಇದೆ. ಹಾಗಿದ್ರೆ ಏನು ಮಾಡಬೇಕು ಕಿಡ್ನಿ ಸ್ಟೋನ್ಸ್ ಬಾರದೇ ಇರುವಂತೆ ನೋಡಿಕೊಳ್ಳೋಕೆ ಹೀಗೆ ಮಾಡಿ…

  • ಚೆನ್ನಾಗಿ ನೀರು ಕುಡಿಯೋದು ಮೊದಲ ಆಪ್ಷನ್, ನೀರು ಕುಡಿದರೆ ಯಾವ ಸಮಸ್ಯೆಯೂ ಬರೋದಿಲ್ಲ.
  • ನಿಂಬು ಜ್ಯೂಸ್ ಕುಡಿಯಿರಿ, ಇದು ಕ್ಯಾಲ್ಶಿಯಂ ಸ್ಟೋನ್ಸ್ ಆಗುವುದರಿಂದ ತಡೆಯುತ್ತದೆ.
  • ಬೇಸಿಲ್ ಜ್ಯೂಸ್ ಕುಡಿಯಿರಿ, ಹಳೆಯ ಕಾಲದಿಂದಲೂ ಸ್ಟೋನ್ ಆಗದೇ ಇರೋದಕ್ಕೆ ಇದನ್ನೇ ಬಳಸುತ್ತಿದ್ದಾರೆ.
  • ದಿನವೂ ನೀರಿಗೆ ಆಪಲ್ ಸೈಡರ್ ವಿನೇಗರ್ ಹಾಕಿ ಕುಡಿಯಿರಿ. ಇದು ಸಣ್ಣ ಸ್ಟೋನ್ ಇದ್ದರೆ ಅದನ್ನು ಕರಗಿಸುತ್ತದೆ.
  • ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರುವುದಿಲ್ಲ.
  • ಕಿಡ್ನಿ ಬೀನ್ಸ್‌ನ ಸೂಪ್ ಮಾಡಿ ಕುಡಿಯಿರಿ
  • ಗೋಧಿಹುಲ್ಲಿನ ಜ್ಯೂಸ್ ಕುಡಿಯೋದ್ರಿಂದ ಕಿಡ್ನಿ ಸ್ಟೋನ್ ಇದ್ದರೂ ಯುರಿನ್‌ನಲ್ಲಿ ಹೋಗಿಬಿಡುತ್ತದೆ.

ವೈದ್ಯರ ಬಳಿ ಯಾವಾಗ ಹೋಗಬೇಕು?
ಸಿಕ್ಕಾಪಟ್ಟೆ ನೋವು
ಯೂರಿನ್‌ನಲ್ಲಿ ರಕ್ತ
ಜ್ವರ
ಚಳಿ
ತಲೆ ತಿರುಗುವಿಕೆ
ವಾಂತಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!