ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಫ್ ಅಲಿಖಾನ್ ಹಾಗೂ ಹೃತಿಕ್ ರೋಷನ್ ಅಭಿನಯದ ವಿಕ್ರಂ ವೇದ ಸೆ.30ರಂದು ತೆರೆಕಾಣಲಿದೆ.
ನಿನ್ನೆಯಷ್ಟೇ ಸಿನಿಮಾದ ಸ್ಕ್ರೀನಿಂಗ್ ಇದ್ದು, ಸೈಫ್ ಪತ್ನಿ ಕರೀನಾ ಸಿನಿಮಾ ನೋಡಿ ಫಿದಾ ಆಗಿದ್ದಾರೆ.
ಬೆಸ್ಟ್ ಆಕ್ಟರ್ಸ್, ಬೆಸ್ಟ್ ಫಿಲಂ, ಬೆಸ್ಟ್ ಸ್ಟೋರಿ, ಬೆಸ್ಟ್ ಡೈರೆಕ್ಟರ್, ಇದು ಬ್ಲಾಕ್ಬಸ್ಟರ್ ಸಿನಿಮಾ ಎಂದು ಹೊಗಳಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಮಾಧವನ್ ವಿಕ್ರಂ ವೇದ ಸಿನಿಮಾದಲ್ಲಿ ನಟಿಸಿದ್ದು, ರಿಮೇಕ್ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ಗೆ ಕಾಯಬೇಕಿದೆ.