ಬೆಳಗ್ಗೆ ಎದ್ದ ತಕ್ಷಣ ಕಾಫಿ, ಟೀ ಕುಡಿದರೆ ಏನಾಗುತ್ತದೆ?

ಬೆಳಗ್ಗೆ ಎದ್ದ ನಂತರ ಬೆಡ್ ಕಾಫಿ ಅಭ್ಯಾಸ ಸಾಕಷ್ಟು ಜನಕ್ಕೆ ಇರಬಹುದು. ಇಲ್ಲವಾದ್ರೂ ಒಂದು ಲೋಟ ನೀರು ಕುಡಿದು ತಕ್ಷಣವೇ ಕಾಫಿ ಅಥವಾ ಟೀ ಕುಡಿಯಬೇಕು. ದಿನ ಆರಂಭ ಆಗಬೇಕು ಎಂದರೆ ಕಾಫಿ ಟೀ ಬೇಕು ಅನ್ನೋರು ಈ ಬಗ್ಗೆ ತಿಳಿದುಕೊಳ್ಳಿ..

300+ Man Reading Newspaper With Coffee On Desk Stock Photos, Pictures &  Royalty-Free Images - iStockಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಕುಡಿಯುವುದರಿಂದ ಹೊಟ್ಟೆಗೇನೂ ಸಮಸ್ಯೆ ಇಲ್ಲ. ಆದರೆ ಎದೆ ಉರಿ ಬರುವ ಸಾಧ್ಯತೆ ಇದೆ.

Green Tea vs. Coffee: Which Is Better for Your Health?ಇನ್ನು ನಾವು ಕಾಫಿ ಕುಡಿಯೋದಿಲ್ಲ ಆದ್ರೆ ಟೀ ಕುಡಿತಿವಿ ಎಂದು ನೆಮ್ಮದಿಯಾಗಿ ಕೂರಬೇಡಿ, ಇದರಿಂದಲೂ ಎದೆಉರಿ, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಬರುವ ಸಾಧ್ಯತೆ ಇದೆ.

indian phalap tea: Looking to buy premium pu-erh of China or Caravan tea  from a Russian in Goa? Try Indian phalap tea - The Economic Timesಸಕ್ಕರೆ ಹಾಕಿರುವ ಯಾವುದೇ ಪಾನೀಯವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ, ಏಕೆಂದರೆ ಸಕ್ಕರೆ ದೇಹಕ್ಕೆ ಬೇಕಾದಷ್ಟು ಇನ್ಸುಲಿನ್ ಪ್ರೊಡ್ಯೂಸ್ ಮಾಡಲು ಬಿಡುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!