September 24, 2026
Thursday, September 24, 2026
spot_img

ನಮ್ಮ ರಾಜ್ಯದ ಯಾವ ಜಿಲ್ಲೆಗಳಲ್ಲಿ ಯಾವ ತಿಂಡಿ ಫೇಮಸ್‌? ಇಲ್ಲಿದೆ ಜಿಲ್ಲಾವಾರು ಲಿಸ್ಟ್‌

ಪ್ರತೀ ರಾಜ್ಯದಲ್ಲಿ ಅದರದ್ದೇ ಆದ ಸ್ಪೆಷಲ್‌ ಊಟ ತಿಂಡಿ ಇದ್ದೇ ಇದೆ. ಇನ್ನು ಜಿಲ್ಲೆಗಳಲ್ಲಿಯೂ ಜಾತಿ ಆಧಾರಿತ, ಧರ್ಮ ಆಧಾರಿತ ಹಾಗೂ ಮನೆತನಗಳ ಆಧಾರಿತ ಊಟ ತಿಂಡಿಯ ಬಗೆ ಬದಲಾಗುತ್ತಾ ಹೋಗುತ್ತದೆ. ನಮ್ಮೂರಿಗೆ ಬನ್ನಿ ಸ್ಪೆಷಲ್‌ ತಿಂಡಿ ಕೊಡಿಸ್ತೀನಿ ಎಂದು ಸ್ನೇಹಿತರಿಗೆ ಹೇಳಿಯೇ ಇರುತ್ತೀರಿ. ಕೆಲವು ಜಿಲ್ಲೆಗಳ ಊಟ ತಿಂಡಿ ಇಡೀ ರಾಜ್ಯಕ್ಕೇ ಫೇಮಸ್‌. ಕೆಲವು ಜಿಲ್ಲೆಗಳು ಹಿಡನ್‌ ಜೆಮ್‌ನಂತೆ ಇರುತ್ತವೆ. ಇಂದು ಯಾವ ಜಿಲ್ಲೆಯಲ್ಲಿ ಯಾವ ತಿಂಡಿ ಫೇಮಸ್‌, ಅಲ್ಲಿಗೆ ಹೋದಾಗ ಏನನ್ನು ತಿನ್ನಬೇಕು ಎಂದು ತಿಳಿದುಕೊಳ್ಳಿ..

ಮೈಸೂರು : ಮೈಸೂರು ಪಾಕ್, ಮೈಸೂರು ಮಸಾಲೆ ದೋಸೆ
ಧಾರವಾಡ : ಧಾರವಾಡ ಪೇಡಾ
ದಾವಣಗೆರೆ : ದಾವಣಗೆರೆ ಬೆಣ್ಣೆ ದೋಸೆ
ಮಂಡ್ಯ: ಮದ್ದೂರು ವಡೆ

ಉಡುಪಿ : ಮಸಾಲೆ ದೋಸೆ, ಸಾಂಬಾರ್‌, ಉಡುಪಿ ಸಾತ್ವಿಕ ಊಟ
ಕಲಬುರಗಿ : ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ
ಬಾಗಲಕೋಟೆ : ಜೋಳದ ರೊಟ್ಟಿ, ಎಣ್ಣೆಗಾಯಿ
ಬೀದರ್ : ಜೋಳದ ರೊಟ್ಟಿ, ಚಟ್ನಿಪುಡಿಗಳು

ವಿಜಯಪುರ: ಜೋಳದ ರೊಟ್ಟಿ, ಶೇಂಗಾ ಹೋಳಿಗೆ
ದಕ್ಷಿಣ ಕನ್ನಡ : ನೀರ್ ದೋಸೆ, ಕೋರಿ ರೊಟ್ಟಿ, ಗೋಳಿ ಬಜೆ
ಕೊಡಗು : ಪಂದಿ ಕರಿ, ಕಡಂಬಟ್ಟು
ಬೆಳಗಾವಿ: ಬೆಳಗಾವಿ ಕುಂದಾ

ಗದಗ : ಜೋಳದ ರೊಟ್ಟಿ, ಎಣ್ಣೆಗಾಯಿ
ಹಾವೇರಿ : ಮಂಡಕ್ಕಿ-ಮೆಣಸಿನಕಾಯಿ, ಜೋಳದ ರೊಟ್ಟಿ
ಕೊಪ್ಪಳ : ಜೋಳದ ರೊಟ್ಟಿ, ಎಣ್ಣೆಗಾಯಿ, ಹೆಸರುಕಾಳು ಮೊಳಕೆ ಪಲ್ಯ
ರಾಯಚೂರು: ಜೋಳದ ರೊಟ್ಟಿ, ಸಜ್ಜೆ/ಜೋಳ ಆಧಾರಿತ ಆಹಾರ

ಯಾದಗಿರಿ : ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಸಜ್ಜೆ ರೊಟ್ಟಿ
ಬಳ್ಳಾರಿ : ಜೋಳದ ರೊಟ್ಟಿ, ರಾಗಿ ಮುದ್ದೆ
ವಿಜಯನಗರ : ಜೋಳದ ರೊಟ್ಟಿ, ಎಣ್ಣೆಗಾಯಿ
ಶಿವಮೊಗ್ಗ : ಅಕ್ಕಿ ರೊಟ್ಟಿ, ಪತ್ರೋಡೆ, ಅಕ್ಕಿ ಕಡುಬು

ಚಿಕ್ಕಮಗಳೂರು : ಅಕ್ಕಿ ರೊಟ್ಟಿ, ಕಡುಬು
ಹಾಸನ : ಅಕ್ಕಿ ರೊಟ್ಟಿ, ಕಡುಬು
ತುಮಕೂರು : ರಾಗಿ ಮುದ್ದೆ, ರಾಗಿ ಆಧಾರಿತ ತಿಂಡಿಗಳು
ಚಿಕ್ಕಬಳ್ಳಾಪುರ : ರಾಗಿ ಮುದ್ದೆ, ರಾಗಿ ರೊಟ್ಟಿ

ಕೋಲಾರ : ರಾಗಿ ಮುದ್ದೆ, ರಾಗಿ ರೊಟ್ಟಿ
ರಾಮನಗರ : ರಾಗಿ ಮುದ್ದೆ, ರಾಗಿ ಆಧಾರಿತ ಆಹಾರ
ಬೆಂಗಳೂರು ನಗರ: ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್
ಬೆಂಗಳೂರು ಗ್ರಾಮಾಂತರ : ರಾಗಿ ಮುದ್ದೆ, ರಾಗಿ ರೊಟ್ಟಿ



ಚಾಮರಾಜನಗರ
: ರಾಗಿ ಮುದ್ದೆ, ಸೊಪ್ಪು ಸಾರು
ಚಿತ್ರದುರ್ಗ : ರಾಗಿ ಮುದ್ದೆ, ಜೋಳದ ರೊಟ್ಟಿ
ಉತ್ತರ ಕನ್ನಡ : ಕಡುಬು, ಪತ್ರೋಡೆ, ಕರಾವಳಿ ಮೀನು ಖಾದ್ಯಗಳು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !