CINE | ಇವರ‍್ಯಾರು, ಧನುಷ್‌ಆ?? ರಶ್ಮಿಕಾ ಜೊತೆಗಿನ ‘ಕುಬೇರ’ ಫಸ್ಟ್ ಲುಕ್ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ಧನುಷ್ಯ ಅಭಿನಯದ ಕುಬೇರ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ.

Imageಧನುಷ್ ಕುಬೇರ ಸಿನಿಮಾದಲ್ಲಿ ಭಿಕ್ಷುಕನ ಪಾತ್ರ ಮಾಡಿದ್ದಾರೆ. ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಧನುಷ್ ಅವತಾರ ನೋಡಿ ಫ್ಯಾನ್ಸ್ ಇದು ನಂಬೋಕಸಾಧ್ಯ ಅಂತಿದ್ದಾರೆ.

D51: Rashmika Mandanna to star opposite Dhanush in Sekhar Kammula's next |  Telugu Movie News - Times of Indiaಧನುಷ್ ಯಾವುದೇ ಪಾತ್ರ ಆರಿಸಿದಾಗಲೂ ಅದಕ್ಕೆ ಸಂಪೂರ್ಣ ಜಸ್ಟೀಸ್ ನೀಡುತ್ತಾರೆ. ಭಿಕ್ಷುಕನ ಪಾತ್ರ ಇರೋ ಕಾರಣ ಧನುಷ್ ಥೇಟ್ ಭಿಕ್ಷುಕನಂತೆಯೇ ಕಾಣಿಸಿದ್ದಾರೆ. ಸದ್ಯ ಫಸ್ಟ್ ಲುಕ್ ಎಲ್ಲೆಡೆ ವೈರಲ್ ಆಗಿದೆ.

Rashmika Mandanna To Play Female Lead in Dhanush-Sekhar Kammula's  Trilingual Project? - News18

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!