Friday, June 9, 2023

Latest Posts

CINEMA | ನಟಿ ರಮ್ಯಾಗ್ಯಾಕೆ ಹೇಟರ‍್ಸ್ ಇಲ್ಲ? ಪತ್ರ ಬರೆದು ವಿವರಿಸಿದ್ರು ಪೂಜಾ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೀಕೆಂಡ್ ವಿತ್ ರಮೇಶ್‌ನ ಮೊದಲ ಅತಿಥಿ ಮೋಹಕ ತಾರೆ ರಮ್ಯಾ. ಇದೀಗ ರಮ್ಯಾ ಇರುವ ಪ್ರೊಗ್ರಾಮ್‌ನ ಟ್ರೇಲರ್ ಎಲ್ಲೆಡೆ ವೈರಲ್ ಆಗ್ತಿದೆ, ಪೂರ್ತಿ ಕಾರ್ಯಕ್ರಮ ನೋಡೋದಕ್ಕೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಮಧ್ಯೆ ನಟಿ ಪೂಜಾ ಗಾಂಧಿ ರಮ್ಯಾಗಾಗಿ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದಲ್ಲೇನಿದೆ?
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕಾಯುತ್ತಿದ್ದೇನೆ.ರಮ್ಯಾ ಅವರು ಎಲ್ಲರಿಗೂ ಇಷ್ಟ, ಇವರಿಗೆ ಹೇಟರ‍್ಸ್ ಇಲ್ಲ. ಯಾಕೆ ಗೊತ್ತಾ? ರಮ್ಯಾ ತಮ್ಮ ಫೀಲ್ಡ್‌ನಲ್ಲಿರೋ ಎಲ್ಲ ಮಹಿಳೆಯರನ್ನು ಸಪೋರ್ಟ್ ಮಾಡ್ತಾರೆ. ಅವರ ಈ ಗುಣ ನನಗೆ ಇಷ್ಟ, ನಾನು ಚುನಾವಣೆಯಲ್ಲಿ ಸೋತಾಗ ಎಲ್ಲರೂ ನನ್ನನ್ನು ಆಡಿಕೊಳ್ಳುತ್ತಿದ್ದರು. ಆದರೆ ರಮ್ಯಾ ಪೂಜಾ ನೀವು ಪ್ರಯತ್ನ ಮಾಡಿದ್ದೀರಿ ಎಂದಿದ್ದಾರೆ. ರಮ್ಯಾಗೆ ಎಲ್ಲವೂ ಒಳ್ಳೆಯದಾಗಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!