ಸಿನಿಮಾ ಅನೌನ್ಸ್ ಮಾಡಲು ಪ್ರೆಗ್ನೆನ್ಸಿ ಕಿಟ್ ಫೋಟೊ ಹಾಕಿದ್ದೇಕೆ ಈ ನಟಿಯರು ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಇಬ್ಬರು ಫೇಮಸ್ ನಟಿಯರು, ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್ ಇರುವ ಪ್ರೆಗ್ನೆನ್ಸಿ ಕಿಟ್ ಫೋಟೊ ಹಂಚಿಕೊಂಡು ನ್ಯೂ ಬಿಗಿನಿಂಗ್ಸ್ ಎನ್ನುವ ಸ್ಟೇಟಸ್ ಹಾಕಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಶಾಕ್‌ನಲ್ಲಿದ್ದಾರೆ. ಇಬ್ಬರು ನಟಿಮಣಿಯರಿಗೆ ಮದುವೆಯಾದ ಸುದ್ದಿ ಎಲ್ಲಿಯೂ ಬಂದಿಲ್ಲ ಎಂದು ಆಲೋಚಿಸುತ್ತಿದ್ದಾರೆ. ಈ ನಟಿಯರು ಬೇರೆ ಯಾರೂ ಅಲ್ಲ, ನಿತ್ಯಾ ಮೆನನ್ ಹಾಗೂ ಪಾರ್ವತಿ ಮೆನನ್.

Nithya Menen breaks silence on wedding rumours: 'There is absolutely no  truth' | Entertainment News,The Indian Expressಇದು ಸಿನಿಮಾ ಪ್ರಮೋಷನ್‌ಗಾಗಿ ಇವರು ಮಾಡಿರುವ ಟ್ರಿಕ್ ಆಗಿದೆ. ಸಿನಿಮಾಗಾಗಿ ನ್ಯೂ ಬಿಗಿನಿಂಗ್ಸ್ ಎನ್ನುವ ಸ್ಟೇಟಸ್ ಹಾಕಿದ್ದಾರೆ. ತಾಯ್ತನ ಕುರಿತಾದ ಸಿನಿಮಾದಲ್ಲಿ ನಿತ್ಯಾ ಹಾಗೂ ಪಾರ್ವತಿ ನಟಿಸಲಿದ್ದು, ಸಿನಿಮಾ ಪ್ರಮೋಷನ್‌ಗೆ ಈ ದಾರಿ ಆರಿಸಿದ್ದಾರೆ.

Parvathy on casting couch: Of course it exists in Malayalam industry -  India Today

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!