ಕಚಗುಳಿ ಇಟ್ಟಾಗ ನಗು ಬರೋದ್ಯಾಕೆ?

ಕೆಲವರಿಗೆ ಎಷ್ಟೇ ಕಚಗುಳಿ ಕೊಟ್ಟರೂ ನಗು ಬರೋದಿಲ್ಲ. ಆದರೆ ಕೆಲವರಿಗೆ ಮುಟ್ಟಿದರೂ ನಗು ಬರುತ್ತದೆ. ಅದು ತಡೆಯಲಾರದ ನಗು, ದೀರ್ಘ ಕಾಲದ ವರೆಗೂ ಇರುವಂಥದ್ದು. ಇಷ್ಟೊಂದು ನಗು ಬರೋಕೆ ಕಾರಣ ಏನು?

ಮೆದುಳಿನ ಒಂದು ಭಾಗ ಆಹ್ಲಾದಕರ ಭಾವನೆಗಳನ್ನು ನಿಯಂತ್ರಿಸುತ್ತದೆ. ಲಘು ಸ್ಪರ್ಶದ ಅನುಭವ ಆದಾಗ ನಗು ಬರುವಂತೆ ಮೆದುಳು ಮಾಡುತ್ತದೆ. ಮೆದುಳಿನ ಹೈಪೋಥಲಮಸ್ ಭಾಗವು ನಗುವಿಗೆ ಕಾರಣವಾಗಿದೆ. ಹೆಚ್ಚಾಗಿ ಅಳೋದಕ್ಕೆ, ನೋವಾಗುವುದಕ್ಕೂ ಈ ಭಾಗವೇ ಕಾರಣ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!