BABY FOOD | ವರ್ಷದೊಳಗಿನ ಮಕ್ಕಳಿಗೆ ರಾಗಿಯನ್ನೇ ಕೊಡೋದ್ಯಾಕೆ? ಇಲ್ಲಿದೆ ಬೆನಿಫಿಟ್ಸ್ ಲಿಸ್ಟ್..

ವರ್ಷದೊಳಗಿನ ಮಕ್ಕಳಿಗೆ ತಾಯಿ ಹಾಲಿನ ಆರು ತಿಂಗಳ ನಂತರ ತಿನ್ನಿಸುವ ಆಹಾರ ರಾಗಿ, ರಾಗಿಯನ್ನು ಚೆನ್ನಾಗಿ ತೊಳೆದು ಒಣಗಿಸಿ ನಂತರ ಹುರಿದು, ನಂತರ ಅದನ್ನು ಪುಡಿ ಮಾಡಿಸಿ, ಮತ್ತೆ ಬಟ್ಟೆಯಿಂದ ಸೋಸಿ ತೆಗೆಯುವ ಹಿಟ್ಟಿನಲ್ಲಿ ರಾಗಿ ಸೆರಿ ಮಾಡಿ ಮಕ್ಕಳಿಗೆ ತಿನ್ನಿಸುತ್ತಾರೆ. ಮಕ್ಕಳಿಗೆ ಮೊದಲ ಆಹಾರ ರಾಗಿ ಯಾಕೆ ?

72,284 Baby Eating Stock Photos, Pictures & Royalty-Free Images - iStock

  • ಮಕ್ಕಳ ಮೂಳೆಗಳು ಗಟ್ಟಿಯಾಗುತ್ತದೆ. ರಾಗಿಯಲ್ಲಿರುವ ಕ್ಯಾಲ್ಶಿಯಂ ಮೂಳೆಗಳನ್ನು ಗಟ್ಟಿ ಮಾಡುತ್ತದೆ.
  • ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಆಹಾರ ರಾಗಿ ಸೆರಿ.
  • ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪ್ರೋಟೀನ್ ತುಂಬಾನೇ ಮುಖ್ಯ. ರಾಗಿಯಲ್ಲಿರುವ ಪ್ರೋಟೀನ್ ಮಕ್ಕಳ ಬೆಳವಣಿಗೆಗೆ ಸಹಕಾರಿ.
  • ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ಅನೀಮಿಯಾ ಸಮಸ್ಯೆಯಿಂದ ರಾಗು ದೂರ ಮಾಡುತ್ತದೆ.
  • ದಿನವೂ ಫೈಬರ್ ಇರುವ ರಾಗಿ ಸೇವನೆಯಿಂದ ಆರೋಗ್ಯ ಚೆನ್ನಾಗಿರುತ್ತದೆ.
  • ಅತಿ ಹೆಚ್ಚು ಫೈಬರ್ ಇರುವ ಕಾರಣ ಮಕ್ಕಳಿಗೆ ಮಲಬದ್ಧತೆ ಆಗೋದಿಲ್ಲ.
  • ಮಕ್ಕಳ ತೂಕ ಏರುವಿಕೆ ಬಹುಮುಖ್ಯ. ರಾಗಿಯಿಂದ ತೂಕ ಹೆಚ್ಚಳವಾಗುತ್ತದೆ. ಕ್ಯಾಲ್ಶಿಯಂ, ಡಯಟರಿ ಫೈಬರ್, ಕ್ಯಾಲ್ಶಿಯಂ, ಬಿ1, ಬಿ2 ರಾಗಿಯಲ್ಲಿದೆ.
  • ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರಾಗಿ ತಿಂದವರಿಗೆ ರೋಗವಿಲ್ಲ ಎನ್ನುವ ಮಾತು ನೂರಕ್ಕೆ ನೂರು ಸತ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!