VIRAL | ‘ಮೋಯೆ ಮೋಯೆ’ ಅಷ್ಟೊಂದು ವೈರಲ್ ಆಗಿದ್ಯಾಕೆ? ಇದರ ನಿಜ್ವಾದ ಅರ್ಥ ನೀವಂದುಕೊಂಡಿರೋದಲ್ಲ!!

ನೀವು ಸೋಶಿಯಲ್ ಮೀಡಿಯಾ ಪ್ರಿಯರಾ? ಹಾಗಿದ್ರೆ ಮೋಯೆ ಮೋಯೆ ಕೇಳಿರ‍್ಲೇಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಷಯ ಯಾವಾಗ ಹೇಗೆ ವೈರಲ್ ಆಗುತ್ತದೆ ಅಂತ ಅರ್ಥ ಮಾಡ್ಕೊಳೋದು ತುಂಬಾ ಕಷ್ಟ.

 

View this post on Instagram

 

A post shared by Meenu (@katty_kaif_8)


ಮೋಯೆ ಮೋಯೆ ಹಾಡು ಮೊದಲು ವೈರಲ್ ಆಗಿದ್ದು ಟಿಕ್‌ಟಾಕ್‌ನಲ್ಲಿ. ಅದಾದ ನಂತರ ಹಾಡು ಇನ್ಸ್ಟಾಗ್ರಾಮ್, ಫೇಸ್‌ಬುಕ್ ರೀಲ್ಸ್‌ಗಳಿಗೆ ಬಂತು. ಇದೊಂದು ಸೆರ‍್ಬಿಯನ್ ಹಾಡು. ಪ್ರತೀ ರೀಲ್ಸ್‌ಗಳಿಗೂ, ಪ್ರತೀ ಸಂದರ್ಭಕ್ಕೂ ಈ ಹಾಡು ಸೂಟಬಲ್ ಅನ್ನಿಸಿ ಎಲ್ಲಾದಕ್ಕೂ ಇದೊಂದೇ ಹಾಡನ್ನು ಬಳಸಿ ರೀಲ್ಸ್ ಮಾಡಲಾಗಿತ್ತು. ಆದ್ರೆ ಇದರ ಅರ್ಥ ನೀವಂದುಕೊಂಡಂತೆ ಇಲ್ಲ.

 

View this post on Instagram

 

A post shared by BroWn LoG (@brown._log)


ನಿಜವಾದ ಅರ್ಥ ಏನು?
ನೀವಂದುಕೊಂಡ ಹಾಗೆ ಇದು ಫನ್ ಸಾಂಗ್ ಅಲ್ಲ, ಇದೊಂದು ನೋವಿನ ಗೀತೆ. ಸೆರ್ಬಿಯಾದಲ್ಲಿ ಮೋಯೆ ಮೋಯೆ ಅಂದರೆ ನನ್ನ ದುಸ್ವಪ್ನಗಳು ಎಂದರ್ಥ. ಜೀವನದಲ್ಲಿ ನಾವು ಅನುಭವಿಸಿದ ಕಷ್ಟಗಳು, ಕೆಟ್ಟ ದಿನಗಳು, ಒಬ್ಬಂಟಿತನದ ನೋವು ಹಾಡಿನಲ್ಲಿ ಅಡಕವಾಗಿದೆ.

ಯಾವುದೇ ಹಾಡು ಅರ್ಥವಿಲ್ಲದೇ ವೈರಲ್ ಆಗೋದಿಲ್ಲ, ಅದರಲ್ಲೂ ಫ್ಯಾಕ್ಟ್ಸ್ ಇರುತ್ತವೆ. ನಾವು ಹುಡುಕಬೇಕಷ್ಟೇ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!