CINEMA | ಸಿನಿಮಾದವ್ರಿಗೆ ಯಾಕೆ ಹೆಣ್ಣು ಕೊಡಲ್ಲ? ಡಾಲಿಗೆ ಮದುವೆಗೆ ಹೆಣ್ಣೇ ಸಿಗ್ತಿಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಹಾಗೂ ಬ್ಯುಸಿಯೆಸ್ಟ್ ಆಕ್ಟರ್ ಡಾಲಿ ಧನಂಜಯ್ ಪರ್ಸನಲ್ ಲೈಫ್ ಪದೇ ಪದೆ ಡಿಸ್ಕಸ್ ಆಗ್ತಿದೆ.

Dhananjay: Right Now I Am Known As Daali, After 'Pushpa' I Might Be Called  Jolly Reddyಡಾಲಿ ಧನಂಜಯ್ ಹೆಸರು ನಟಿ ಅಮೃತಾ ಅಯ್ಯಂಗಾರ್ ಜತೆ ಸೇರಿದ್ದು, ಅವರ ಜತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ವಿಷಯ ಎಲ್ಲೆಡೆ ಹಬ್ಬಿದೆ. ಆದ್ರೆ ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿದ್ದು, ನನ್ನಿಂದ ಡಾಲಿಗೆ ಹೆಣ್ಣು ಸಿಗ್ತಿಲ್ಲ, ನಾವು ನಿಜ್ವಾಗ್ಲೂ ಬೆಸ್ಟ್ ಫ್ರೆಂಡ್ಸ್ ಬಿಟ್ರೆ ಬೇರೇನಿಲ್ಲ ಎಂದು ಅಮೃತಾ ಹೇಳಿದ್ದಾರೆ.

Daali Dhananjay Finally Proposed Actress Amrutha Iyengar in Golden Gang  Show ನಟರಾಕ್ಷಸನ ಕೈಯಲ್ಲಿ ರೋಸ್​, ಡಾಲಿ ಮನಗೆದ್ದ ಚೆಲುವೆ ಇವ್ರೇನಾ? ಇಲ್ಲ ಅಂದ್ರೆ  ಪ್ರಪೋಸ್​ ಮಾಡಿದ್ದೇಕೆ?– News18 Kannadaಸಂದರ್ಶನವೊಂದರಲ್ಲಿ ಡಾಲಿ ನಾವು ಸಿನಿಮಾದವ್ರು ಅಂತ ಹೆಣ್ಣು ಕೊಡ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಗರ್ಲ್ ಫ್ರೆಂಡ್ ಇಲ್ಲ, ಅಪ್ಪ ಅಮ್ಮ ನೋಡಿದ ಯಾವ ಹುಡುಗೀನೂ ಸೆಟ್ ಆಗ್ತಿಲ್ಲ, ನಂಗೆ ಒಕೆ ಅನಿಸಿದ್ದವರು ಸಿನಿಮಾದವ್ರು ಅಂತ ನನಗೆ ಹೆಣ್ಣು ಕೊಡ್ತಿಲ್ಲ ಎಂದು ಡಾಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!