ಎಡಗೈಯಲ್ಲಿ ಊಟ ಯಾಕೆ ಮಾಡಬಾರದು?

ಸಾಮಾನ್ಯ ಏನಾದರೂ ತಿನ್ನೋಕೆ ನೀಡಿದರೆ, ಬಲಗೈಯಲ್ಲಿ ತೆಗೆದುಕೊಳ್ಳಬೇಕು. ಎಡಗೈ ಬಳಕೆಗೆ ಹಿರಿಯರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಇದಕ್ಕೆ ಕಾರಣ ಏನು? ನೋಡಿ..

ಭಾರತದಲ್ಲಿ ಎಡಗೈ ಶುಚಿತ್ವಕ್ಕೆ ಸಂಬಂಧಿಸಿದ್ದು ಹಾಗೂ ಬಲಗೈ ಆಹಾರಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಮಲವಿಸರ್ಜನೆ ನಂತರ ತೊಳೆದುಕೊಳ್ಳಲು ಎಡಗೈ ಬಳಸುತ್ತೇವೆ, ಶೂ ಅಥವಾ ಚಪ್ಪಲಿ ಹಾಕಲು ಎಡಗೈ ಬಳಕೆ ಮಾಡುತ್ತೇವೆ. ಈ ಎಲ್ಲ ಕಾರಣಗಳಿಂದ ಎಡಗೈಯಲ್ಲಿ ಆಹಾರ ಮುಟ್ಟಬಾರದು ಎಂದು ದೊಡ್ಡವರು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!