ಧೂಳು ಬಿದ್ದಾಗ ಕಣ್ಣು ಏಕೆ ಉಜ್ಜಬಾರದು?

ಸಾಮಾನ್ಯವಾಗಿ ಕಣ್ಣಿಗೆ ಏನೇ ಬಿದ್ದರೂ ತಕ್ಷಣ ಉಜ್ಜಿಬಿಡುತ್ತೇವೆ. ಆದರೆ ಈ ರೀತಿ ಮಾಡುವುದರಿಂದ ಕಣ್ಣಿಗೆ ಹಾನಿಯಾಗುತ್ತದೆ. ಚೆನ್ನಾಗಿ ಉಜ್ಜುವುದರಿಂದ ಬಿದ್ದಿರುವ ಧೂಳು ಇನ್ನೂ ಆಳಕ್ಕೆ ಹೋಗುತ್ತದೆ. ಕೆಲವೊಮ್ಮೆ ಕಾರ್ನಿಯಾ ಭಾಗದಲ್ಲಿ ಸಣ್ಣ ಸ್ಕ್ರಾಚ್ ಕೂಡ ಆಗಬಹುದು. ಇದರಿಂದ ಕಣ್ಣು ಕೆಂಪಗಾಗುವುದು, ಉರಿಯುವುದು ಹಾಗೂ ಫಂಗಲ್ ಇನ್ಫೆಕ್ಷನ್‌ನಂಥ ಸಮಸ್ಯೆ ಕಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!