ವಿಡಿಯೊ- ದಕ್ಷಿಣ ಕೊರಿಯಾ ಚುನಾವಣೆಯಲ್ಲಿ ಟ್ಯಾಟೂ ಸಹ ಮುಖ್ಯ ವಿಷಯ!

0
433

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕೊರಿಯಾದಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ಯಾಟೂ ಮುಖ್ಯವಾಗಿದೆ. ಇಲ್ಲಿ ಹಚ್ಚೆ ಹಾಕುವ ಕಲಾವಿದರೆಲ್ಲ ಕದ್ದು-ಮುಚ್ಚಿ ಕೆಲಸ ಮಾಡ್ತಾರೆ. ಈ ಚುನಾವಣೆಯಿಂದ ಅವರ ಬದುಕು ಬದಲಾಗೋದು ಹೇಗೆ? ವಿಡಿಯೊ ನೋಡಿ..

LEAVE A REPLY

Please enter your comment!
Please enter your name here