Thursday, February 2, 2023

Latest Posts

DONT EAT | ಮೈದಾ ಯಾಕೆ ತಿನ್ನಬಾರದು? ಈ ಐದು ಕಾರಣಗಳ ಬಗ್ಗೆ ತಿಳಿಯಿರಿ..

ಮೈದಾ ಇಲ್ಲದೆ ಯಾವ ಜಂಕ್ ಫುಡ್ ಇದೆ ಹೇಳಿ, ರುಚಿ ಬೇಕಂದ್ರೆ ಅದಕ್ಕೆ ಮೈದಾ ಬೇಕೇ ಬೇಕು. ಆದರೆ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆ ತಿನ್ನಬಾರದು ನೋಡಿ..

  • ನಿಮ್ಮ ಒಟ್ಟಾರೆ ಹೊಟ್ಟೆಯ ಆರೋಗ್ಯ ಹದಗೆಡಿಸುವ ಶಕ್ತಿ ಮೈದಾಕ್ಕಿದೆ.
  • ಜೀರ್ಣಕ್ರಿಯೆ ತಡೆಯುತ್ತದೆ, ವಿಳಂಬ ಮಾಡುತ್ತದೆ.
  • ನಿಮ್ಮ ಇಮ್ಯುನಿಟಿ ಕಡಿಮೆ ಮಾಡಿ, ರೋಗಗಳನ್ನು ಆಕರ್ಷಿಸುತ್ತದೆ.
  • ಆದಷ್ಟು ಬೇಗ ಡಯಾಬಿಟಿಸ್‌ಗೆ ತುತ್ತಾಗುತ್ತೀರಿ.
  • ತೂಕ ಹೆಚ್ಚಾಗಿ ಬೊಜ್ಜು ಬರುತ್ತದೆ.
  • ನ್ಯೂಟ್ರೀಶನ್ ಇಲ್ಲ,ಬರೀ ಹೊಟ್ಟೆ ತುಂಬುತ್ತದೆ.
  • ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತೀರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!