ಎಡ ಮಗ್ಗುಲಲ್ಲೇ ಯಾಕೆ ಮಲಗಬೇಕು?

ಒಂದೇ ಭಂಗಿಯಲ್ಲಿ ಇಡೀ ರಾತ್ರಿ ಯಾರು ತಾನೆ ಮಲಗ್ತಾರೆ? ಒಂದೊಂದು ಗಂಟೆಗೂ ಮಗ್ಗುಲನ್ನು ಬದಲಾಯಿಸುತ್ತೀವಿ. ಅದರಲ್ಲಿ ಹೊಟ್ಟೆಯನ್ನು ಹಾಸಿಗೆಗೆ ತಾಗಿಸಿ ಮಲಗೋದೆ ಹೆಚ್ಚು. ಆದರೆ ನಮ್ಮ ಎಡಭಾಗದಲ್ಲಿ ಮಲಗೋದು ಒಳ್ಳೆಯದಂತೆ. ಯಾಕೆ?

ಎಡಭಾಗದಲ್ಲಿ ಮಲಗೋದ್ರಿಂದ ಆಸಿಡ್ ರಿಫ್ಲಕ್ಸ್ ಹಾಗೂ ಎದೆ ಉರಿ ಬರೋದಿಲ್ಲ. ಇದರಿಂದ ಜೀರ್ಣಕ್ರಿಯೆ ಕೂಡ ಚೆನ್ನಾಗಿ ಆಗುತ್ತದೆ. ರಕ್ತ ಸಂಚಲನ ಚೆನ್ನಾಗಿ ಆಗೋದಕ್ಕೆ ಇದು ಬೆಸ್ಟ್ ಪೊಸಿಷನ್. ಅಲ್ಲದೇ ನಮ್ಮ ಮೆದುಳು ವೇಸ್ಟ್ ಫಿಲ್ಟರ್ ಮಾಡೋದಕ್ಕು ಇದು ಸುಲಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!