ಪಾಕಿಸ್ತಾನದ ಪ್ರವಾಹ ಪರಿಹಾರ ಯೋಜನೆಗಳಿಗೆ 1.69 ಬಿಲಿಯನ್ ಡಾಲರ್‌ ಧನಸಹಾಯ ನೀಡಿದ ವಿಶ್ವಬ್ಯಾಂಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದಲ್ಲಿ ಪ್ರವಾಹ ಪರಿಹಾರ ಯೋಜನೆಗಳಿಗೆ 1.69 ಶತಕೋಟಿ ಡಾಲರ್‌ಗಳ ಹಣಕಾಸು ನೆರವು ನೀಡಲು ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ.
ಪಾಕಿಸ್ತಾನದ ಈಗಾಗಲೇ ಒತ್ತಡಕ್ಕೊಳಗಾದ ಆರ್ಥಿಕತೆಯು ದಿವಾಳಿ ಹಂತದಲ್ಲಿದೆ. ಈ ನಡುವೆ ಈ ವರ್ಷದ ಆರಂಭದಲ್ಲಿ ದೇಶದಲ್ಲಿ ಉದ್ಭವಿಸಿದ್ದ ಪ್ರವಾಹವು ದೊಡ್ಡ ಪ್ರದೇಶಗಳನ್ನು ಮುಳುಗಿಸಿ, ಸುಮಾರು 1,700 ಜನರ ಸಾವಿಗೆ ಕಾರಣವಾಗಿತ್ತು. ಕೃಷಿಭೂಮಿಗಳು ಮತ್ತು ಮೂಲಸೌಕರ್ಯಗಳನ್ನು ಹಾನಿಗೊಳಿಸಿ ದೇಶಕ್ಕೆ ಮತ್ತಷ್ಟು ಹೊಡೆತವನ್ನು ನೀಡಿತ್ತು.
ಆಗ್ನೇಯ ಸಿಂಧ್ ಪ್ರಾಂತ್ಯದ ಪರಿಹಾರ ಯೋಜನೆಗಳಿಗೆ ವಿಶ್ವಬ್ಯಾಂಕ್ ಹಣಕಾಸು ನೆರವು ಒದಗಿಸುವ ಗುರಿಯನ್ನು ಹೊಂದಿದೆ. ಇದು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!