ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಕ್ಯಾರೆಟ್
ಸ್ವೀಟ್ ಕಾರ್ನ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಅನ್ನ
ಮಾಡುವ ವಿಧಾನ
ಮೊದಲು ತವಾಗೆ ಎಣ್ಣೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ
ನಂತರ ಈರುಳ್ಳಿ, ಟೊಮ್ಯಾಟೊ ಹಾಕಿ
ನಂತರ ಸ್ವೀಟ್ಕಾರ್ನ್ ಹಾಕಿ
ನಂತರ ಖಾರದಪುಡಿ, ಉಪ್ಪು, ಗರಂ ಮಸಾಲಾ ಹಾಕಿ
ನಂತರ ಅನ್ನ ಹಾಕಿ ಮಿಕ್ಸ್ ಮಾಡಿದ್ರೆ ಪಲಾವ್ ರೆಡಿ