Tuesday, March 28, 2023

Latest Posts

CINE NEWS | ಹೌದು, ನನ್ನ ಬೆಸ್ಟ್ ಫ್ರೆಂಡ್‌ನ ಎಕ್ಸ್ ಹಸ್ಬೆಂಡ್‌ನನ್ನೇ ಮದುವೆಯಾಗಿದ್ದೇನೆ, ಬೋಲ್ಡ್ ಆಗಿ ಮಾತನಾಡಿದ ಹನ್ಸಿಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವರ್ಷವಷ್ಟೇ ನಟಿ ಹನ್ಸಿಕಾ ಮೋಟ್ವಾನಿ ಹಾಗೂ ಉದ್ಯಮಿ ಸೋಹೇಲ್ ಕಥರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಂಪತಿ ಮದುವೆಯ ವಿಡಿಯೋ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇಲ್ಲಿ ಮದುವೆ ಬಗ್ಗೆ ಅನೇಕ ವಿಷಯಗಳನ್ನು ಮುಂದಿಟ್ಟಿದ್ದಾರೆ ಹನ್ಸಿಕಾ.

Hansika Motwani is a happy bride in new pictures from her wedding with  Sohael Kathuriya | Entertainment News,The Indian Expressಹನ್ಸಿಕಾ ಮದುವೆಯಾಗಿರೋದು ಬೇರೆ ಯಾರನ್ನೋ ಅಲ್ಲ, ತನ್ನ ಬೆಸ್ಟ್‌ಫ್ರೆಂಡ್‌ನ ಮಾಜಿ ಪತಿಯನ್ನು, ಹೌದು, ಇವರಿಬ್ಬರ ಮದುವೆಯಲ್ಲಿ ಹನ್ಸಿಕಾ ಕುಣಿದು ಕುಪ್ಪಳಿಸಿದ್ರು. ಈ ವಿಡಿಯೋ, ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ಬೆಸ್ಟ್‌ಫ್ರೆಂಡ್ ಗಂಡನನ್ನೇ ಪಟಾಯ್ಸಿ ಡಿವೋರ್ಸ್ ಕೊಡಿಸಿದ್ದಾರೆ ಎಂದು ಮಾತನಾಡಿದರು.

'Hansika's Love, Shaadi, Drama' Trailer: Hansika Motwani's Wedding To  Sohael Khaturiya Looks Crazy Funಈ ಬಗ್ಗೆ ಹನ್ಸಿಕಾ ಮಾತನಾಡಿದ್ದು, ಹೌದು, ನಾನು ಸೆಲೆಬ್ರಿಟಿಯಾದ ಕಾರಣಕ್ಕೆ ಇವನ್ನೆಲ್ಲಾ ಸಹಿಸಿಕೊಳ್ಳಬೇಕಾಗಿದೆ. ಅಲ್ಲಿ ಆಗಿದ್ದು ಏನು ಅಂತ ನಮಗೆ ಮಾತ್ರ ಗೊತ್ತಿರುತ್ತದೆ, ಟ್ರೋಲ್ ಮೀಮ್ಸ್‌ಗಳಿಗೆ ಎಷ್ಟು ಅಂತ ಉತ್ತರಿಸೋಕೆ ಸಾಧ್ಯ ನಾನು ಸುಮ್ಮನಾಗಿಬಿಟ್ಟೆ ಎಂದಿದ್ದಾರೆ.

Inside Hansika Motwani's pre-wedding Mata Ki Chowki with husband-to-be. See  pics | Bollywood - Hindustan Timesಕೆಲ ವರ್ಷಗಳ ಹಿಂದೆ ಹನ್ಸಿಕಾ ಬೆಸ್ಟ್‌ಫ್ರೆಂಡ್‌ನನ್ನು ಸೋಹೇಲ್ ವರಿಸಿದ್ದು, ಕೆಲ ವರ್ಷಗಳಲ್ಲಿ ದಾಂಪತ್ಯ ಮುರಿದುಬಿದ್ದಿತ್ತು.

Hansika Motwani Receives Severe Backlash For Marrying Best Friend's  Ex-Husband Sohael Khaturiya After Photos From Her Dreamy Wedding Surface:  “How Selfish Can People Get”

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!